We conduct coaching for competitive exams like IAS, KAS, KPSC, PSI, PDO, TET/CET, KSP, IBPS, FDC, SDC, B.Ed, D.Ed, PC.
We have Library and Hostel facilities. We give training on Yoga to enhance concentration and de-stressed for all aspirants.
Get coaching and reliable guidance by our team of certified teachers, instructors & well known National and State Personalities
Free coaching for Disability Candidates, Ex-servicemen and Widows. Alternative name for Humble, Hard work and Sincerity.
11) ಸಂಸತ್ತು – ಚುನಾವಣೆ, ಅಧಿಕಾರ, ಲೋಕಸಭೆ, ರಾಜ್ಯಸಭೆ, ಇವುಗಳ ವ್ಯತ್ಯಾಸ, ಮಸೂದೆಗಳು, ಬಜೆಟ್, ಪಾರ್ಲಿಮೆಂಟ್ ಸಮಿತಿ 12) ರಾಜ್ಯ ಕಾರ್ಯಾಂಗ – ರಾಜ್ಯಪಾಲ, ಕಾರ್ಯಾಂಗ ಮತ್ತು ಶಾಸಕಾಂಗನ ನಡುವಿನ ವ್ಯತ್ಯಾಸ, ಕೇಂದ್ರ ಮತ್ತು ರಾಜ್ಯದ ನಡುವಿನ ವ್ಯತ್ಯಾಸ, ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲ, ಅಧಿಕಾರ ಮತ್ತು ಕಾರ್ಯಗಳು 13) ನ್ಯಾಯಾಂಗ ವ್ಯವಸ್ಥೆ – ಸುಪ್ರೀಂಕೋರ್ಟ್, ಹೈಕೋರ್ಟ್ ಸ್ಥಳೀಯ ನ್ಯಾಯಾಲಯಗಳು ನೇಮಕ ಮತ್ತು ಪದಚ್ಯುತಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಡುವಿನ ವ್ಯತ್ಯಾಸ 14) ಕೇಂದ್ರ ಮತ್ತು ರಾಜ್ಯಗಳ […]
3)ಭಾರತದ ಮತ್ತು ವಿಶ್ವದ ಭೂಗೋಳ, ಭೌತಿಕ, ಸಾಮಾಜಿಕ, ಆರ್ಥಿಕ ಭೂಗೋಳ : ಇದು ಈ ಕೆಳಗಿನ ಉಪ ವಿಭಾಗಗಳನ್ನು ಒಳಗೊಳ್ಳುವುದು. ಎ) ಭೌಗೋಳಿಕ ಅಂಶಗಳು ಬಿ) ಭಾರತದ ಭೂಗೋಳ ಸಿ) ವಿಶ್ವ ಭೂಗೋಳ ಎ) ಭೌಗೋಳಿಕ ಅಂಶಗಳು : 1) ಭೂಮಿ ಮತ್ತು ವಿಶ್ವ – ಸೌರವ್ಯೂಹ, ಗ್ರಹಗಳು, ನೈಸರ್ಗಿಕ ಉಪಗ್ರಹಗಳು, ಉಲ್ಕೆಗಳು, ವೃತ್ತಿಯ ಚಲನೆ, ದೈನಂದಿನ ಚಲನೆ, ರೇಖಾಂಶ ಮತ್ತು ಅಕ್ಷಾಂಶಗಳು, ಚಂದ್ರ ಗ್ರಹಣಗಳು ಮತ್ತು ಸೂರ್ಯ ಗ್ರಹಣಗಳು 2) ಭೌಗೋಳಿಕ ಲಕ್ಷಣಗಳು – ಭೂಮಿಯ […]
ಸಂತ ನಾಮದೇವನಿಗೆ ಸತ್ಯದ ಜ್ಞಾನವಾಗಿಲ್ಲ ಎಂಬುವದನ್ನು ಅವನ ಇಷ್ಟದೇವನಾದ ವಿಠೋಬನಿಗೆ ತಿಳಿಯಿತು. ಈ ವಿಷಯವನ್ನು ಜ್ಞಾನೇಶ್ವರರಿಗೆ ತಿಳಿಸಿದನು. ಜ್ಞಾನೇಶ್ವರರು ನಾಮದೇವನನ್ನು ಪರಿವರ್ತನೆ ಮಾಡುವದಕ್ಕೆ ಒಂದು ಯೋಜನೆ ಮಾಡಿದನು. ಆ ಯೋಜನೆಯನ್ನು ವಿಠೋಬನ ಭಕ್ತನಾದ ಗೋರ ಕುಂಬಾರನಿಗೆ ತನ್ನ ಉದ್ದೇಶವನ್ನು ಗುಪ್ತವಾಗಿ ತಿಳಿಸಿ ಹೇಳಿದನು. ನಾಮದೇವರು ವಿವಿಧ ಸಂತರೊಂದಿಗೆ ತೀರ್ಥಯಾತ್ರೆ ಮಾಡಿ ಗೋರ ಕುಂಬಾರನ ಸ್ಥಳಕ್ಕೆ ಬಂದರು. ಇವರೆಲ್ಲರ ಸತ್ಕಾರ ಮಾಡುವ ಜವಬ್ದಾರಿ ಗೋರ ಕುಂಬಾರನಿಗೆ ಸೇರಿತ್ತು. ಜ್ಞಾನೇಶ್ವರರು ಆ ಸಭೆಯಲ್ಲಿ “ಗೋರಾ !ನೀನು ಹೇಗಿದ್ದರು ಕುಂಬಾರನಲ್ಲವೇ !ನೀನು […]
ನನ್ನ ಪೂಜ್ಯನೀಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರರವರಿಗೆ ನಮಸ್ಕಾರಗಳು. ಚಾಣಕ್ಯ ಕರಿಯರ್ ಅಕಾಡೆಮಿಯು ಉತ್ತರ ಕರ್ನಾಟಕದಲ್ಲಿ ಶ್ರೀ ಎನ್.ಎಂ. ಬಿರಾದಾರ ಗುರುಗಳಿಂದ ಹಲವಾರು ಸ್ಪರ್ಧಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬಿ ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಹಗಲಿರುಳು ಶ್ರಮಿಸುತ್ತಿರುವ ಹಾಗೂ ಜ್ಞಾನವನ್ನು ನೀಡುತ್ತಿರುವ ಈ ಸಂಸ್ಥೆಯು ಕರ್ನಾಟಕದಲ್ಲಿಯೇ ಹಲವಾರು ತರಬೇತಿ ಕೇಂದ್ರಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ನಾನು ಓದಿದ್ದು ಹಳ್ಳಿಯಲ್ಲಿ ಹಾಗೂ ಪ್ರಥಮವಾಗಿ ಅಇಖಿ ತರಬೇತಿಗಾಗಿ ಈ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಂಡೆ. ಆ ನಂತರ ಇಲ್ಲಿರುವ ಪ್ರತಿಯೊಬ್ಬ ಉಪನ್ಯಾಸಕರ ವಿಷಯದ ಬೋಧನೆ ನನ್ನಲ್ಲಿ ಪ್ರೇರಣೆ ಹಾಗೂ ಗೆಲುವಿನ ರಹಸ್ಯವನ್ನು ತಿಳಿದುಕೊಂಡೆ. ವಿಶೇಷವಾಗಿ ಈ ಸಂಸ್ಥೆಯ ನಿರ್ದೇಶಕರಾದ ಶ್ರೀ ಎನ್.ಎಂ. ಬಿರಾದಾರ ಗುರುಗಳರವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಒಂದು ವರ್ಷಗಳ ಕಾಲ ಅಧ್ಯಯನ ಮಾಡಿದೆ. ಮುಖ್ಯವಾಗಿ ಹೇಳಬೇಕೆಂದರೆ “ಮುಂದೆ ಗುರಿ ಇರಲಿ ಹಿಂದೆ ಗುರುವಿರಲಿ” ಎಂಬ ಮಾತಿನಂತೆ ಓದುವಾಗ ಬರತಕ್ಕಂತ ಸಮಸ್ಯೆಗಳಿಗೆ ಜ್ಞಾನದ ಶಿಖರವನ್ನು ಹೊಂದಿರುವಂತಹ ಈ ಚಾಣಕ್ಯ ಅಕಾಡೆಮಿಯ ಉಪನ್ಯಾಸಕರ ಸಂಪರ್ಕವನ್ನು ಇಟ್ಟುಕೊಂಡಿದೆ. ಇದರ ಫಲವಾಗಿ ಅಕ್ಟೋಬರ್ 2015 ರಲ್ಲಿ ನಡೆದ ಈಆಂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಕರ್ನಾಟಕ ಸರ್ಕಾರ ವಿಮಾ ಇಲಾಖೆಯಲ್ಲಿ ಬೆಂಗಳೂರಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ಎನ್.ಎಂ. ಬಿರಾದಾರ ಹಾಗೂ ಎಲ್ಲ ಉಪನ್ಯಾಸಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಪೂಜ್ಯ ಎನ್.ಎಂ. ಬಿರಾದಾರ ಗುರುಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಪ್ರಸ್ತುತ ನಾನು ಜಿಲ್ಲಾ ಕಾರಾಗೃಹ ಹಾಸನದಲ್ಲಿ ವಾರ್ಡರ್ ಆಗಿ ಕರ್ತವ್ಯ ನಿರ್ವಹಿಸು ತ್ತಿದ್ದೇನೆ. ಏಂS – 1sಣ ಬ್ಯಾಚ್ನೋಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದುಕೊಂಡಿದ್ದೇನು. ನಿಮ್ಮ ಘೋಷವಾಕ್ಯವಾದ “ಸೋಲುವ ಮನಸ್ಸು ಸೋಲುತ್ತದೆ, ಗೆಲ್ಲುವ ಮನಸ್ಸು ಗೆಲ್ಲುತ್ತದೆ” ಎಂಬ ಮಾತಿನಂತೆ ಕಠಿಣ ಪರಿಶ್ರಮ ಪಟ್ಟು ಅಭ್ಯಾಸ ಮಾಡಿದೆ. ಕರ್ತವ್ಯ ನಿರ್ವಹಿಸುತ್ತಲೇ ಪ್ರತಿ ತಿಂಗಳು ಸ್ಪರ್ಧಾ ಚಾಣಕ್ಯ ಪತ್ರಿಕೆ, ಚಾಣಕ್ಯ ಕಣಜ ಮತ್ತು ತರಬೇತಿಯಲ್ಲಿನ ನೋಟ್ಸ್ಗಿಳನ್ನು ಓದಲು ಶುರು ಮಾಡಿದೆನು. ಇದರ ಪ್ರತಿಫಲವಾಗಿ 1) ಅಗ್ನಿಶಾಮಕ ಇಲಾಖೆಯಲ್ಲಿ ಠಾಣಾಧಿಕಾರಿ 2) ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ 3)ಹಾಸ್ಟೇಲ್ ಸೂಪರಿಟೆಂಡೆಂಟ್ 4) 2015 ನೇ ಸಾಲಿನ ಎಸ್ಡಿೃಎ ಪರೀಕ್ಷೆಯಲ್ಲಿ ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಆಯ್ಕೆಯಾಗಿದ್ದೇನೆ. ಹೀಗೆ ವಾರ್ಡರ್ ಸೇರಿ 5 ಹುದ್ದೆಗಳಿಗೆ ಆಯ್ಕೆಗೊಂಡಿದ್ದೇನೆ. ಒಂದು ಸಮಯದಲ್ಲಿ ಸರಕಾರಿ ನೌಕರಿ ಸಿಗುವುದೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ನನಗೆ ಈಗ ಐದು ಹುದ್ದೆಗಳು ದೊರೆತಿವೆ. ಈ ನನ್ನ ಯಶಸ್ಸಿಗೆ ಶ್ರೀ ಎನ್.ಎಂ. ಗುರುಗಳಿಗೆ ಶ್ರೇಯ ಸಲ್ಲುತ್ತದೆ. ಚಾಣಕ್ಯ ಕರಿಯರ್ ಅಕಾಡೆಮಿಯ ಎಲ್ಲ ಶಿಕ್ಷಕ ವೃಂದಕ್ಕೂ ಹಾಗೂ ಸ್ಪರ್ಧಾ ಚಾಣಕ್ಯ ಪತ್ರಿಕಾ ವೃಂದಕ್ಕೂ ನನ್ನ ಹೃದಯಪೂರ್ವಕ ಧನ್ಯವಾದಗಳು.
ಶ್ರೀ ಎನ್.ಎಂ. ಬಿರಾದಾರ ಗುರುಗಳಿಗೆ ಹಾಗೂ ಸ್ಪರ್ಧಾ ಚಾಣಕ್ಯ ಪತ್ರಿಕಾ ವೃಂದಕ್ಕೆ ಹೃದಯಪೂರ್ವಕ ನಮಸ್ಕಾರಗಳು. ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಜ್ಞಾನ ಪಡೆಯಲು ಬಂದವರಿಗೆ ಬೇಡಿದ್ದನ್ನು ಕೊಡುವ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಿದೆ. ನಾನು ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ 2016 ನೇ ಸಾಲಿನಲ್ಲಿ ತರಬೇತಿ ಪಡೆದಿದ್ದು, ಇದರ ಫಲವಾಗಿ ಸಿವಿಲ್ ಪೊಲೀಸ್ ಬೆಂಗಳೂರು ಸಿಟಿಗೆ ಹಾಗೂ ಸಶಸ್ತ್ರ ಪೊಲೀಸ್ನೆಲ್ಲಿ ಆಯ್ಕೆ ಹಾಗೂ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಆಯ್ಕೆಯಾಗಿದ್ದೇನೆ. ಶ್ರೀ ಎನ್.ಎಂ. ಬಿರಾದಾರ ಅವರ ಮಾತುಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು ನನ್ನಲ್ಲಿ ಬಹಳ ಬದಲಾವಣೆಯನ್ನು ಉಂಟು ಮಾಡಿವೆ ಎಂದು ಹೇಳಲು ಬಯಸುತ್ತೇನೆ. ನಾನು ಸ್ಪರ್ಧಾ ಚಾಣಕ್ಯ ಪತ್ರಿಕೆಯ ಅಭಿಯಾನಿಯಾಗಿದ್ದು, ತಪ್ಪದೇ ನಿಮ್ಮ ಮ್ಯಾಗ್ಜಿ ನ್ ಓದುತ್ತೇನೆ. ತುಂಬಾ ಚೆನ್ನಾಗಿ ಪ್ರಕಟವಾಗುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ ಜ್ಞಾನ ಕೊಡುವಂತಾಗಲಿ ಎಂದು ಬಯಸುತ್ತೇನೆ.
ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ 2015 ರ ಎಸ್ಡಿ ಎ & ಎಫ್ಡಿ|ಎ ತರಬೇತಿ ಪಡೆದ ನಾನು ಎಸ್ಡಿೆಎನಲ್ಲಿ 167 ಹಾಗೂ ಎಫ್ಡಿೃಎನಲ್ಲಿ 156 ಅಂಕಗಳನ್ನು ಪಡೆದು ಕ್ರಮವಾಗಿ ವಿಧಾನಸೌಧ ಮತ್ತು ಖಜಾನೆ ಇಲಾಖೆ ಕಲ್ಬುರ್ಗಿ ವಿಭಾಗಕ್ಕೆ ಆಯ್ಕೆಯಾಗಿರುತ್ತೇನೆಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಈ ಸಾಧನೆಗೆ ಪ್ರೇರಕವಾಗಿರುವ ಚಾಣಕ್ಯ ಕರಿಯರ್ ಅಕಾಡೆಮಿಗೂ ಹಾಗೂ ಯುವಕರಿಗೆ ಸ್ಫೂರ್ತಿಯಾಗಿರುವ ಶ್ರೀ ಎನ್.ಎಂ. ಬಿರಾದಾರ ಗುರುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು.
ಶ್ರೀ ಎನ್.ಎಂ. ಬಿರಾದಾರ್ ಗುರುಗಳಿಗೆ ಹಾಗೂ ಸ್ಪರ್ಧಾ ಚಾಣಕ್ಯ ಪತ್ರಿಕಾ ವೃಂದಕ್ಕೆ ಹೃದಯಪೂರ್ವಕ ನಮಸ್ಕಾರಗಳು. ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಜ್ಞಾನ ಪಡೆಯಲು ಬಂದವರಿಗೆ ಬೇಡಿದ್ದನ್ನು ಕೊಡುವ ಕಾಮಧೇನುವಿದ್ದಂತೆ. ನಾನು ಚಾಣಕ್ಯ ಕರಿಯರ್ ಅಕಾಡೆಮಿಯಿಂದ 2013-14 ನೇ ಸಾಲಿನಲ್ಲಿ B.Ed ಕೋಚಿಂಗ್ ಪಡೆದಿದ್ದು, 2014 ರಲ್ಲಿ TET Exam ನಲ್ಲಿ 106 ಅಂಕ ಪಡೆದಿದ್ದು, 2015 ನೇ ವರ್ಷದ ಶಿಕ್ಷಕರ ನೇಮಕಾತಿಯಲ್ಲಿ 6 ರಿಂದ 8 ನೇ ತರಗತಿಯ ಆಂಗ್ಲ ಭಾಷಾ ಶಿಕ್ಷಕಿಯಾಗಿ ನಮ್ಮ ಜಿಲ್ಲೆಗೆ 5 ನೇ gÁåAPï£ÉÆAದಿಗೆ ಆಯ್ಕೆಯಾಗಿದ್ದೇನೆ ಹಾಗೂ 2014-15 ನೇ ಸಾಲಿನ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಆಂಗ್ಲ ಶಿಕ್ಷಕಿಯಾಗಿ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯದ ನಿಲಯಪಾಲಕಿಯಾಗಿ ಆಯ್ಕೆಯಾಗಿದ್ದೆ. ಆದರೆ ತಂದೆ-ತಾಯಿಯವರ ಸಲಹೆಯಂತೆ ಈಗ 6 ರಿಂದ 8ನೇ ತರಗತಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಎಲ್ಲಾ ಯಶಸ್ಸಿಗೆ ನನ್ನ ಪೂಜ್ಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರ ಸರ್ ಮತ್ತು ಚಾಣಕ್ಯ ಕರಿಯರ್ ಅಕಾಡೆಮಿಯ ಗುರುಗಳ ಮಾರ್ಗದರ್ಶನ ಮತ್ತು ಪರಿಶ್ರಮವೇ ಕಾರಣ ಮತ್ತು ಸ್ಪರ್ಧಾ ಚಾಣಕ್ಯ ಪತ್ರಿಕೆಯಲ್ಲಿ ಬರುವ ಎಲ್ಲಾ ವಿಷಯ ವಸ್ತು, ಶ್ರೀ ಎನ್.ಎಂ. ಬಿರಾದಾರ ಸರ್ರವರ ಮಾತು “ ಸೋಲುವ ಮನಸ್ಸು ಸೋಲುತ್ತದೆ, ಗೆಲ್ಲುವ ಮನಸ್ಸು ಗೆಲ್ಲುತ್ತದೆ” ಎಂಬುದು. ನೂರಕ್ಕೆ ನೂರರಷ್ಟು ಸತ್ಯ. ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಇದೇ
ನನ್ನ ಯಶಸ್ಸಿಗೆ ಸ್ಫೂರ್ತಿಯಾಯಿತು.
ನೀನು ಇಂದು ಏನಾಗಿದೆಯೋ ಅದು ನಿನ್ನೆಯ ಫಲ, ನಾಳೆ ಏನಾಗತ್ತಿಯೋ ಅದು ಇಂದಿನ ಶ್ರಮ, ಎಂಬಂತೆ ಸತತ ಪರಿಶ್ರಮ ಯಶಸ್ಸಿಗೆ ಕಾರಣ. ಗುರುಗಳಿಗೆ ನಮಸ್ಕಾರಗಳು. ಚಾಣಕ್ಯ ಕರಿಯರ್ ಅಕಾಡೆಮಿಯ 2016 ನೇ ಸಾಲಿನಲ್ಲಿ 17ನೇ ಬ್ಯಾಚ್ನ ಕೆಎಎಸ್/ ಪಿಎಸ್ಐ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಸಿವಿಲ್ ಪೊಲೀಸ್ ಪೊಲೀಸ್ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಮೀಸಲಾತಿಯಲ್ಲಿ ರಾಜ್ಯಕ್ಕೆ 10 ನೇ gÁåAPïನಲ್ಲಿ ಉತ್ತೀರ್ಣನಾಗಿ ಎರಡು ಹುದ್ದೆಗಳನ್ನು ಪಡೆದುಕೊಂಡಿದ್ದೇನೆ. ಇದಕ್ಕೆ ಮಾರ್ಗದರ್ಶಕರು ಎನ್.ಎಂ. ಬಿರಾದಾರ ಸರ್.
ಬಾಳಿನ ಬೆಳಕಾಯಿತು ಚಾಣಕ್ಯ ಕಣಜ
ಪೂಜ್ಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರ ಗುರುಗಳಿಗೆ ನಿಮ್ಮ ಪ್ರೀತಿಯ ಶಿಷ್ಯ ಮಾಡುವ ನಮಸ್ಕಾರಗಳು. ಜೀವನದಲ್ಲಿ ಸಾಧಿಸ ಬೇಕಾದರೆ, ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎನ್ನುತ್ತಾರೆ. ಹಾಗೆಯೇ ನನಗೂ ಕೂಡ ಸರಕಾರಿ ನೌಕರಿ ಸೇರಬೇಕೆಂಬ ಆಸೆ ಇತ್ತು. ಅದರಲ್ಲೂ ಮುಖ್ಯವಾಗಿ ಪೊಲೀಸ್ ಇಲಾಖೆ ಸೇರಬೇಕೆಂಬ ದೊಡ್ಡ ಗುರಿ ಇತ್ತು. ಅದರ ಜೊತೆಗೆ ಹಿಂದೆ ಗುರುವಿನ ಸ್ಥಾನದಲ್ಲಿ ನಮ್ಮೆಲ್ಲರ ಪೂಜ್ಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರ ಗುರುಗಳು ಇದ್ದರು. ನಾನು ಸಿವಿಲ್ ಪೊಲೀಸ್ ಕಾನ್ಸ್ಟೇಗಬಲ್ ಪರೀಕ್ಷೆ ಯಶಸ್ವಿಯಾಗಲು ಗುರಗಳು ಬಿಡುಗಡೆ ಮಾಡಿದ “ಚಾಣಕ್ಯ ಕಣಜ” ಪುಸ್ತಕ ತುಂಬಾ ಅನುಕೂಲವಾಯಿತು. ನಾನು ಬರೆದ ಪರೀಕ್ಷೆಯಲ್ಲಿ ಸುಮಾರು ಶೇ. 70% ರಷ್ಟು ಪ್ರಶ್ನೆಗಳು ಈ ಚಾಣಕ್ಯ ಕಣಜ ಪುಸ್ತಕದಿಂದಲೇ ಬಂದಿದ್ದವು. ಈ ಪುಸ್ತಕ ಓದಿದ್ದಕ್ಕೆ ಸಾರ್ಥಕವಾಯಿತು. ಚಾಣಕ್ಯ ಕರಿಯರ್ ಅಕಾಡೆಮಿ ಹಾಗೂ ಸ್ಪರ್ಧಾ ಚಾಣಕ್ಯ ಪ್ರತಿಕಾ ರಂಗಕ್ಕೂ ಅನಂತ ಕೋಟಿ ಧನ್ಯವಾದಗಳು.
ನನ್ನ ಹೆಸರು ಸಂತೋಷ್ ಹರಿಜನ. ನಾನು ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಸತತವಾದ ಪ್ರಯತ್ನದಿಂದ ರಾಮನಗರ ಜಿಲ್ಲೆಗೆ 93 ನೇ gÁåAಕ್ನಲ್ಲಿ ಆಯ್ಕೆಯಾಗಿದ್ದಕ್ಕೆ ಬಹಳ ಸಂತೋಷವೆನಿಸುತ್ತದೆ. ಮೊದಲು ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಶ್ರೀ ಎನ್.ಎಂ. ಬಿರಾದಾರ ಗುರುಗಳಿಗೆ ಹಾಗೂ ಸ್ಪರ್ಧಾ ಚಾಣಕ್ಯ ಪತ್ರಿಕಾ ಬಳಗದವರಿಗೆ ಅನಂತ ಕೋಟಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ನಾನು ನೂರು ಬಾರಿ ಸೋತಿದ್ದೇನೆ, ಒಮ್ಮೆ ಮಾತ್ರ ಗೆದ್ದಿದ್ದೇನೆ” ಆ ಒಂದು ಗೆಲವು ನೂರು ಸೋಲುಗಳನ್ನು ಮರೆಸುತ್ತದೆ. ನಿಮ್ಮ ಸ್ಪರ್ಧಾ ಚಾಣಕ್ಯ ಮಾಸ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಇದೇ ರೀತಿ ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡುತ್ತಿರಲಿ ಎಂದು ಹಾರೈಸುತ್ತೇನೆ.
ನಾನು ಅಶ್ವಿನಿ ಅ. ಹರಿಜನ. ನಾನು ಇಂಜನೀಯರಿಂಗ್ ವಿದ್ಯಾರ್ಥಿ ಯಾಗಿದ್ದು, ನಾನು ತಮ್ಮ ಮಾಸ ಪತ್ರಿಕೆಯಾದ ಸ್ಪರ್ಧಾ ಚಾಣಕ್ಯ ಪತ್ರಿಕೆಯ ಅಭಿಮಾನಿಯಾಗಿದ್ದು, ನಾನು ನಿರಂತರ ವಾಗಿ ಈ ಪತ್ರಿಕೆ ಯನ್ನು ಓದಿ ಹಾಗೂ “ಚಾಣಕ್ಯ ಕಣಜ” ಪುಸ್ತಕ ವನ್ನು ಓದಿಕೊಂಡು ಕರ್ನಾಟಕ ರಾಜ್ಯಕ್ಕೆ 19 ನೇ ರ್ಯಾಂಕ್ನಲ್ಲಿ ಪಾಸಾಗಿದ್ದಕ್ಕೆ ಚಾಣಕ್ಯ ಕರಿಯರ್ ಅಕಾಡೆಮಿಗೆ ಹಾಗೂ ಅದರ ಮುಖ್ಯಸ್ಥರಾದ ಎನ್.ಎಂ. ಬಿರಾದಾರ ಗುರುಗಳಿಗೆ ಅನಂತ ಕೋಟಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ
ಶ್ರೀ ಎನ್.ಎಂ. ಬಿರಾದಾರ ಗುರುಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು. ನಾನು 2010 ರಲ್ಲಿ ಡಿ.ಇಡಿ ಕೋಚಿಂಗ್ ಹಾಗೂ 2014 ರಲ್ಲಿ ಉಚಿತವಾಗಿ ಕೋಚಿಂಗ್ ಪಡೆದುಕೊಂಡಿದ್ದೇನೆ. ಸರ್ ತಾವು ಯಾವಾಗಲೂ ಹೇಳುವ ಹಾಗೆ ಸತತ ಪ್ರಯತ್ನ ಹಾಗೂ ಪ್ರಾಮಾಣಿಕ ಓದು ಅಳವಡಿಸಿಕೊಂಡು, ಚಾಣಕ್ಯ ಮಾಸ ಪತ್ರಿಕೆ ಹಾಗೂ ತಾವು ಹೇಳಿದ ಪುಸ್ತಕಗಳನ್ನು ಓದಿದ್ದರಿಂದ ಮತ್ತು ವ್ಯಕ್ತಿತ್ವ ವಿಕಸನ ಕ್ಲಾಸ್ನಲ್ಲಿ ಹಾಗೂ ಅನುಭವಿ ಶಿಕ್ಷಕರ ಜ್ಞಾನ ಧಾರೆಯ ಫಲವಾಗಿ ನಾನು `ಕರ್ನಾಟಕ ಸರ್ಕಾರಿ ವಿಮಾ ಇಲಾಖೆ’ (ಕೆಜಿಐಡಿ) ಯಲ್ಲಿ ಎಸ್ಡಿಎ ಆಗಿ ಆಯ್ಕೆ ಆಗಿದ್ದೇನೆ. ನನ್ನ ಈ ಸಾಧನೆಗೆ ಕಾರಣಿಕರ್ತರಾದ ಶ್ರೀ ಎನ್.ಎಂ. ಬಿರಾದರ ಗುರುಗಳಿಗೆ ಅಕಾಡೆಮಿಯ ಎಲ್ಲ ಶಿಕ್ಷಕರಿಗೆ ಹಾಗೂ ಸ್ಪರ್ಧಾ ಚಾಣಕ್ಯ ಮಾಸ ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು
ನನ್ನ ಹೆಸರು ಮಹಿಬೂಬ್ ಕಂಬಾರ ನಾನು ವಿಜಯಪುರ ಜಿಲ್ಲೆಯದವನು. ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ 2014-15 ನೇ ಸಾಲಿನ ನೇ ಪೊಲೀಸ್ ಬ್ಯಾಚಿನ ಅಭ್ಯರ್ಥಿಯಾಗಿದ್ದೆ. ಸಧ್ಯ ನಾನು ಮಂಗಳೂರು ನಗರಕ್ಕೆ ಪೊಲೀಸ್ ಆಗಿ ತುಮಕೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನನ್ನ ಈ ಯಶಸ್ಸಿಗೆ ಪೂಜ್ಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರ ಅವರು ಹೇಳಿದ ಪ್ರತಿಯೊಂದು ಮಾತು ಮತ್ತು ಅವರು ನೀಡಿದ ಮಾರ್ಗದರ್ಶನ ಮತ್ತು ಎಲ್ಲಾ ಸಹ ಶಿಕ್ಷಕರ ಮಾರ್ಗದರ್ಶನದಂತೆ ಅವರು ಹೇಳಿದ ಪಾಠದಿಂದ ನಾನು ತೇರ್ಗಡೆಯಾಗಲು ಸಾಧ್ಯವಾಯಿತುತಮಗೆಲ್ಲರಿಗೂ ಧನ್ಯವಾದಗಳು.
ಮಹಿಬೂಬ್ ಕಂಬಾರ, ವಿಜಯಪುರ
ನಾವು ಇಂದು ಮಾಡುವ ಪ್ರಾಮಾಣಿಕ ಮತ್ತು ಆತ್ಮಸಾಕ್ಷಾತ್ಕಾರವು ನಮ್ಮ ಸಾಧನೆಗಿರುವ ಪ್ರಥಮ ಮೆಟ್ಟಿಲು ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥರಾದ ಮತ್ತು ನನ್ನ ಪ್ರೀತಿಯ ಗುರುಗಳಾದ ಎನ್.ಎಮ್. ಬಿರಾದಾರ ಸರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗಕ್ಕೂ ನನ್ನ ನಮಸ್ಕಾರಗಳು. ಸರ್ ನಾನು ತಮ್ಮ ಸಂಸ್ಥೆಯಲ್ಲಿ ಪೋಲಿಸ್ ತರಬೇತಿ ಪಡೆದುಕೊಂಡಿದ್ದು 2016-17ನೇ ಸಾಲಿನ ಸಿವಿಲ್ ಪೋಲಿಸ್ ಹುದ್ದೆಗೆ ಬೆಂಗಳೂರು ಜಿಲ್ಲೆಗೆ 3ನೇ ರ್ಯಾಂಕ್ ಪಡೆಯುವುದರ ಮೂಲಕ ಆಯ್ಕೆಯಾಗಿದ್ದೇನೆ.
ತಾವು ತರಗತಿಯಲ್ಲಿ ನೀಡುವ ಜ್ಞಾನವು ಅನನ್ಯವಾದುದ್ದು ಎಲ್ಲಾ ವಿಷಯಗಳ ಬೋಧನೆಯ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತಿಯೇ ಎಲ್ಲಾ ವಿದ್ಯಾರ್ಥಿಗಳ ಯಶಸ್ವಿಗೆ ದಾರಿದೀಪವಾಗುತ್ತದೆ ಈ ನನ್ನ ಸಾಧನೆಗೆ ಪ್ರೇರಕರಾದ ನನ್ನ ತಂದೆ ತಾಯಿಗಳಿಗೂ ಮತ್ತು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥೆಗೂ ಚಿರಋಣಿಯಾಗಿರುತ್ತೇನೆ.
ಪೂಜ್ಯ ಶ್ರೀ ಎನ್.ಎಮ್. ಬಿರಾದಾರ ಮುಖ್ಯಗುರುಗಳು ಹಾಗೂ ಸಹಶಿಕ್ಷಕ ವೃಂದಕ್ಕೂ ಕೃತಜ್ಞತೆ ಸಲ್ಲಿಸುತ್ತೇನೆ ನಾನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಚಬನೂರ ಗ್ರಾಮದವನು ನಾನು ನಿಮ್ಮ ಸಂಸ್ಥೆಯಲ್ಲಿ 2016ರ 16ನೇ ಕೆ.ಎ.ಎಸ್. ಮತ್ತು ಪಿ.ಎಸ್.ಐ ಬ್ಯಾಚನ ಅಭ್ಯರ್ಥಿಯಾಗಿದ್ದು, ಈಗ ನನಗೆ ಸುಲಭವಾಗಿ ಸಿವಿಲ್ ಪೋಲಿಸ್, ಡಿ.ಎ.ಆರ್. ಮತ್ತು ಆಯ್.ಆರ್.ಬಿ ಯಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಾಗಿದೆ. ಸಂಸ್ಥೆಯ ಎಲ್ಲಾ ಸಹ-ಶಿಕ್ಷಕರ ಮಾರ್ಗದರ್ಶನದಂತೆ ಬಹಳ ಶ್ರದ್ಧೆಯಿಂದ ವಿನಯದಿಂದ ಓದಲು ಸಹಕಾರವಾಯಿತು. ಈ ಮೂರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದು ಪ್ರಸ್ತುತ ಬೆಂಗಳೂರ ನಗರ ಸಿವಿಲ್ ಪೋಲಿಸ್ ಹುದ್ದೆಗೆ ಆಯ್ಕೆಯಾಗಿದ್ದೇನೆ.
ಒಟ್ಟಾರೆಯಾಗಿ ಹೇಳುವುದಾದರೆ “ಸತತ ಪ್ರಯತ್ನದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ” ಹಾಗೆಯೇ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಸೋಲಿನ ಕಡೆಗೆ ಗಮನ ಕೊಡದೆ ಓದಿದರೆ ಗೆಲವು ಕಂಡುಕೊಳ್ಳುವುದು ಸಾಧ್ಯ. ಇನ್ನೊಮ್ಮೆ ನನ್ನ ಎಲ್ಲಾ ಗುರುವೃಂದಕ್ಕೆ ಚಿರಋಣಿ ಯಾಗಿರುತ್ತೇನೆ.
ನಾನು 2017ನೇ ಸಿವಿಲ್ ಪೋಲಿಸ್ ಹುದ್ದೆಗೆ ಆಯ್ಕೆಯಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ನನ್ನ ಯಶಸ್ವಿನಲ್ಲಿ ನನ್ನ ಕುಟುಂಬ ವರ್ಗ, ಸ್ನೇಹಿತ ವರ್ಗ ಹಾಗೂ ಚಾಣಕ್ಯ ಕರಿಯರ್ ಅಕಾಡೆಮಿಯವರು ಹೆಣ್ಣು ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದರಿಂದ ಬಡತನದಿಂದ ಬಂದ ಹೆಣ್ಣು ಮಕ್ಕಳಿಗೆ ತುಂಬ ಉಪಯುಕ್ತವಾಗಿದೆ.
ಈ ನನ್ನ ಯಶಸ್ವಿಗೆ ಕಾರಣವಾದ ಸ್ಪರ್ಧಾ ಚಾಣಕ್ಯ ಬಳಗಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಈ ಪತ್ರಿಕೆ ರಾಜ್ಯದಲ್ಲಿ ತನ್ನದೆಯಾದ ವಿಶೇಷತೆಯನ್ನು ಹೊಂದಿದ್ದು ಸದರಿ ಪತ್ರಿಕೆ ರಾಜ್ಯವ್ಯಾಪ್ತಿ ಹರಡಲಿ. ಎಲ್ಲ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿ ಎಂದು ಹಾರೈಸುತ್ತೇನೆ. ಸಾವಿತ್ರಿ ಗಿರಿಮಲ್ಲಪ್ಪ ಕುಮಟಗಿ, ತಾ||ಜಿ|| ವಿಜಯಪುರ
ಮೊಟ್ಟಮೊದಲಿಗೆ ಚಾಣಕ್ಯ ಕರಿಯರ್ ಅಕಾಡೆಮಿಯ ಗುರುಗಳಾದ ಎನ್.ಎಂ. ಬಿರಾದಾರ್ ಹಾಗೂ ಎಲ್ಲ ಸಿಬ್ಬಂದಿಗಳಿಗೂ ಧನ್ಯವಾದಗಳು. ನಾನು 2015 ನೇ ಸಾಲಿನ ಹೈದರಾಬಾದ್-ಕರ್ನಾಟಕ ಪೊಲೀಸ್ ತರಬೇತಿ 1 ನೇ ಬ್ಯಾಚ್ನಲ್ಲಿ ತರಬೇತಿ ಪಡೆದುಕೊಂಡು ಕಲ್ಬುರ್ಗಿ ಜಿಲ್ಲೆಯ ನಾಗರೀಕ ಪೊಲೀಸ್ ಪೇದೆ ಮತ್ತು ಸಶಸ್ತ್ರ ಮೀಸಲಾತಿ ಪೊಲೀಸ್ ಪೇದೆ ಮತ್ತು ಕೆಎಸ್ಆರ್ಪಿ 9ನೇ ಬಟಾಲಿಯನ್ಗೆ ಬೆಂಗಳೂರಿಗೆ ಆಯ್ಕೆಯಾಗಿದ್ದು, ಕಲ್ಬುರ್ಗಿ ಜಿಲ್ಲೆಯ ನಾಗರೀಕ ಪೊಲೀಸ್ ಪೇದೆ ಹುದ್ದೆಗೆ ಹಾಜರಾಗಿದ್ದು, ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇನೆ.
ನಾನು ತರಬೇತಿ ತೆಗೆದುಕೊಂಡ ಕೂಡಲೇ ಈ ಮೂರು ಹುದ್ದೆಗಳಿಗೆ ಆಯ್ಕೆಯಾಗಿದ್ದು, ಅದಕ್ಕಿಂತ ಮುಂಚೆ ನಾನು ಯಾವುದೇ ತರಬೇತಿ ತೆಗೆದುಕೊಂಡಿಲ್ಲ. ಯಾವುದೇ ಸಿಇಟಿ ಪರೀಕ್ಷೆಗೆ ಹಾಜರಾಗಿಲ್ಲ. ಇದಕ್ಕೆಲ್ಲ ಚಾಣಕ್ಯ ಕರಿಯರ್ ಅಕಾಡೆಮಿಯ ಶಿಕ್ಷಕರು ಹಾಗೂ ಬಿರಾದಾರ್ ಸರ್ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಕಡಿಮೆಯೇ ಆಗುತ್ತದೆ. ಏಕೆಂದರೆ ಬಹಳ ಕಡಿಮೆ ಸಮಯದಲ್ಲಿ 3 ಹುದ್ದೆಗಳಿಗೆ ಆಯ್ಕೆಯಾಗಿದ್ದೇನೆ. ನಾವು ತರಬೇತಿಯನ್ನು ಕೇವಲ 500 ರೂ. ಕಟ್ಟಿದ ಬಾಡಿಗೆ ಎಂದು ನೀಡಿದ್ದೇವೆ, ಹೊರತು ಯಾವುದೇ ತರಬೇತಿ ಶುಲ್ಕ ಎಂದು ತೆಗೆದುಕೊಂಡಿಲ್ಲ. ಬಿರಾದಾರ್ ಸರ್ ಆಗ ಮಾಡಿದ ಸಹಾಯ, ಪ್ರೋತ್ಸಾಹ ಮಾಡಿದ್ದರಿಂದಲೇ ನಾನು ಈಗ ಪೊಲೀಸ್ ಆಗಲು ಸಹಾಯಕವಾಗಿದೆ. ಆದ್ದರಿಂದ ಬಿರಾದಾರ್ ಸರ್ ಅವರಿಗೆ ನಾನು ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
“ಸಹನೆ ನಿನ್ನದಾದರೆ, ಸಕಲವೂ ನಿನ್ನದೆ,
ವಿನಯವೂ ನಿನ್ನದಾದರೆ, ವಿಜಯವು ನಿನ್ನದು”
ನನ್ನ ಪ್ರೀತಿಯ, ಗುರುಗಳಾದ ಶ್ರೀ ಎನ್.ಎಂ. ಬಿರಾದಾರ ಅವರಿಗೆ ನಿಮ್ಮ ಶಿಷ್ಯನ ನಮಸ್ಕಾರಗಳು. ನಾನು ಬಸವರಾಜ್ ಶಾಂತಪ್ಪ ಪೂಜಾರಿ ಸಿಂದಗಿ ತಾಲೂಕಿನ ಬಸ್ತಿಹಾಳದವನು. ನಾನು ತಮ್ಮ ಸಂಸ್ಥೆಯಲ್ಲಿ 2013ರ ಡಿ.ಇಡಿ ತರಬೇತಿಯ ವಿದ್ಯಾರ್ಥಿಯಾಗಿದ್ದು, ತಾವು ಹೇಳಿದ ಮಾರ್ಗದಲ್ಲಿಯೇ ಶೃದ್ಧೆಯಿಂದ ಮತ್ತು ವಿನಯದಿಂದ ತಾಳ್ಮೆಯಿಂದ ಓದುತ್ತಾ ಮುಂದುವರೆದೆ. ಅದರ ಫಲವಾಗಿ ನಾನು ಹಲವು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಅವುಗಳೆಂದರೆ, TET,KSRP,CIVIL POLICE ಗಳು. ಈಗ ನಾನು ಸಿವಿಲ್ ಪೊಲೀಸ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಚಾಣಕ್ಯ ಕರಿಯರ್ ಅಕಾಡೆಮಿಯು ಒಂದು ಉತ್ತಮವಾದ ಜ್ಞಾನದ ಸಾಗರವಾಗಿದ್ದು, ಅದೊಂದು ಜ್ಞಾನದ ಸರೋವರ ಅಲ್ಲಿಯ ಶಿಕ್ಷಕರೂ ಜ್ಞಾನದ ಪ್ರತೀಕರು ಹಾಗೂ ಅಲ್ಲಿಂದ ಜ್ಞಾನ ಪಡೆದು ಬರುವವರೂ ಚಿಪ್ಪಿನಿಂದ ಹೊರಬರುವವರು ಮುತ್ತಿನಂತೆ ಹೊಳೆಯುವವರಂತೆ ಕಾಣುವ, ಆ ಸಂಸ್ಥೆಯ ಹಿರಿಮೆ ಹಾಗೆ ಮೇಲಕ್ಕೇರುತ್ತಾ ಹೋಗಲಿ ಎಂದು ನನ್ನ ಹೃದಯ ಪೂರ್ವಕವಾಗಿ ಹಾರೈಸುತ್ತೇನೆ.
“ಸೋಲುವ ಮನಸ್ಸು ಸೋಲುತ್ತದೆ, ಗೆಲ್ಲುವ ಮನಸ್ಸು ಗೆಲ್ಲುತ್ತದೆ” ಎಂಬ ವಿಜಯಿ ವಾಕ್ಯವನ್ನು ನುಡಿಯುತ್ತಾ ಬೋಧನೆಯನ್ನು ಪ್ರಾರಂಭಿಸುವ ಚಾಣಕ್ಯ ಕರಿಯರ್ ಅಕಾಡೆಮಿಯ ದ್ರೋಣಾಚಾರ್ಯ ರಾದ ಶ್ರೀ ಎನ್.ಎಂ.ಬಿರಾದಾರ ಗುರುಗಳಿಗೆ ನನ್ನ ನಮಸ್ಕಾರಗಳು. 2013-14ನೇ ಸಾಲಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾದ ನಾನು ತಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದು ಹುಬ್ಬಳ್ಳಿ-ಧಾರವಾಡಕ್ಕೆ ಪೊಲೀಸ್ (ದ್ವಿತೀಯ ರ್ಯಾಂಕ್) ಆಗಿ ಆಯ್ಕೆಯಾಗಿ ನಂತರ ವಿಜಯಪುರ ಗ್ರಾಮೀಣ ವಲಯಕ್ಕೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆಯ್ಕೆಗೊಂಡು ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ರಿಸರ್ವ್ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ಆಯ್ಕೆಯಾಗಿದ್ದು ನನಗೆ ಬಹಳ ಸಂತೋಷವೆನಿಸುತ್ತದೆ. ಹೀಗೆ ತಮ್ಮ ಸಂಸ್ಥೆ ದಿನದಿಂದ ದಿನಕ್ಕೆ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಆಶಿಸುತ್ತಾ ಹೃದಯ ಪೂರ್ವಕ ಧನ್ಯವಾದ ಹೇಳಲಿಚ್ಛಿಸುತ್ತೇನೆ.
ನನ್ನ ಪೂಜ್ಯನೀಯ ಗುರುಗಳಾದ ಶ್ರೀ ಎನ್.ಎಂ. ಬಿರಾದಾರರವರಿಗೆ ನಮಸ್ಕಾರಗಳು. ಚಾಣಕ್ಯ ಕರಿಯರ್ ಅಕಾಡೆಮಿಯು ಉತ್ತರ ಕರ್ನಾಟಕದಲ್ಲಿ ಶ್ರೀ ಎನ್.ಎಂ. ಬಿರಾದಾರ ಗುರುಗಳಿಂದ ಹಲವಾರು ಸ್ಪರ್ಧಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬಿ ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಹಗಲಿರುಳು ಶ್ರಮಿಸುತ್ತಿರುವ ಹಾಗೂ ಜ್ಞಾನವನ್ನು ನೀಡುತ್ತಿರುವ ಈ ಸಂಸ್ಥೆಯು ಕರ್ನಾಟಕದಲ್ಲಿಯೇ ಹಲವಾರು ತರಬೇತಿ ಕೇಂದ್ರಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ನಾನು ಓದಿದ್ದು ಹಳ್ಳಿಯಲ್ಲಿ ಹಾಗೂ ಪ್ರಥಮವಾಗಿ ಅಇಖಿ ತರಬೇತಿಗಾಗಿ ಈ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಂಡೆ. ಆ ನಂತರ ಇಲ್ಲಿರುವ ಪ್ರತಿಯೊಬ್ಬ ಉಪನ್ಯಾಸಕರ ವಿಷಯದ ಬೋಧನೆ ನನ್ನಲ್ಲಿ ಪ್ರೇರಣೆ ಹಾಗೂ ಗೆಲುವಿನ ರಹಸ್ಯವನ್ನು ತಿಳಿದುಕೊಂಡೆ. ವಿಶೇಷವಾಗಿ ಈ ಸಂಸ್ಥೆಯ ನಿರ್ದೇಶಕರಾದ ಶ್ರೀ ಎನ್.ಎಂ. ಬಿರಾದಾರ ಗುರುಗಳರವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಒಂದು ವರ್ಷಗಳ ಕಾಲ ಅಧ್ಯಯನ ಮಾಡಿದೆ. ಮುಖ್ಯವಾಗಿ ಹೇಳಬೇಕೆಂದರೆ “ಮುಂದೆ ಗುರಿ ಇರಲಿ ಹಿಂದೆ ಗುರುವಿರಲಿ” ಎಂಬ ಮಾತಿನಂತೆ ಓದುವಾಗ ಬರತಕ್ಕಂತ ಸಮಸ್ಯೆಗಳಿಗೆ ಜ್ಞಾನದ ಶಿಖರವನ್ನು ಹೊಂದಿರುವಂತಹ ಈ ಚಾಣಕ್ಯ ಅಕಾಡೆಮಿಯ ಉಪನ್ಯಾಸಕರ ಸಂಪರ್ಕವನ್ನು ಇಟ್ಟುಕೊಂಡಿದೆ. ಇದರ ಫಲವಾಗಿ ಅಕ್ಟೋಬರ್ 2015 ರಲ್ಲಿ ನಡೆದ ಈಆಂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಕರ್ನಾಟಕ ಸರ್ಕಾರ ವಿಮಾ ಇಲಾಖೆಯಲ್ಲಿ ಬೆಂಗಳೂರಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ಎನ್.ಎಂ. ಬಿರಾದಾರ ಹಾಗೂ ಎಲ್ಲ ಉಪನ್ಯಾಸಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ನನ್ನ ಸಾಧನೆಗೆ ಎನ್.ಎಂ. ಬಿರಾದಾರ ಸರ್ ಅವರ ಮಾರ್ಗದರ್ಶನ ಮತ್ತು ಚಾಣಕ್ಯದ ಎಲ್ಲಾ ಗುರುಗಳ ಪಾಠವೇ ಕಾರಣ. ಚಾಣಕ್ಯ ಕೆರೀಯರ ಅಕಾಡೆಮಿಗೆ ನನ್ನ ಧನ್ಯವಾದಗಳು
ನಾನು ಚಾಣಕ್ಯ ಕೆರೀಯರ ಅಕಾಡೆಮಿಯಲ್ಲಿ ತರಬೇತಿ ಪಡೆದು ಹಾಗೂ ಸ್ಪರ್ಧಾ ಚಾಣಕ್ಯ ಪತ್ರಿಕೆ ಓದಿ ನನ್ನ ಜ್ಞಾನ ಹೆಚ್ಚಿಸಿಕೊಂಡೆನು. ಇದೆಲ್ಲದರ ಪ್ರಯತ್ನದ ಫಲವಾಗಿ ಇಂದು ನಾನು ದಕ್ಷಿಣ ಕನ್ನಡ ಜಿಲ್ಲೆಗೆ ಸಿವಿಲ್ ಪೊಲೀಸ್ ಆಗಿ 3ನೇ ಸ್ಥಾನದಲ್ಲಿ ಆಯ್ಕೆಯಾಗಿದ್ದೇನೆ. ಇದನ್ನು ತಮಗೆ ಹೇಳಲು ಹೆಮ್ಮೆ ಅನ್ನಿಸುತ್ತದೆ.
2012ರಲ್ಲಿ ಚಾಣಕ್ಯ ಅಕಾಡೆಮಿಯಲ್ಲಿ B.Ed 10ನೇ ಬ್ಯಾಚಿನಲ್ಲಿ ತರಬೇತಿ ಪಡೆದಿದ್ದೇನೆ, 2014-15ರ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿದ್ದೇನೆ. ಇದಕ್ಕೆ ಸಹಕರಿಸಿದ ನನ್ನ ಕುಟಂಬ ವೃಂದ ಹಾಗೂ ಅಕಾಡೆಮಿಯ ಶಿಕ್ಷಕರು ಮತ್ತು ಸ್ಪರ್ಧಾ ಚಾಣಕ್ಯ ಮಾಸ ಪತ್ರಿಕೆಗೆ ಅನಂತ ಧನ್ಯವಾದಗಳನ್ನು ತಿಳಿಸುತ್ತೇನೆ.
“The secret of success is to be ready when your opportunity comes” ಎಂಬಂತೆ ಯಾವಾಗ ನಿಮಗೆ ಅವಕಾಶಗಳು ಬರುತ್ತವೆಯೋ ಸಾಧಿಸಲು ಸಿದ್ಧರಾಗಿರಬೇಕು. ಚಾಣಕ್ಯ ಅಕಾಡೆಮಿಯಲ್ಲಿ 2014ರಲ್ಲಿ PSI ಕೋಚಿಂಗ್ ಪಡೆದು ಸತತ ಅಭ್ಯಾಸದಲ್ಲಿ ತೊಡಗಿದೆನು. ಅದರ ಫಲವಾಗಿ ಈಗ ಪೊಲೀಸ್, PSI ಹಾಗೂ ರೈಲ್ವೆ ಇಲಾಖೆ ಸೇರಿ 3 ಹುದ್ದೆಗಳಿಗೂ ಆಯ್ಕೆಯಾಗಿರುವೆನು.
ಪ್ರತಿಭೆ ಎಲ್ಲರಲ್ಲೂ ಇರುತ್ತೆ, ಆದರೆ ಅದನ್ನು ಹೊರ ಹಾಕುವ ಮಾರ್ಗ ಗೊತ್ತಿರುಯದಿಲ್ಲ. ಅಂತಹ ಕೆಲಸವನ್ನು ಚಾಣಕ್ಯ ಕರೀಯರ್ ಅಕಾಡೆಮಿ ಸಂಸ್ಥೆಯು ಹಲವಾರು ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ದಾರಿ ದೀಪವಾಗಿ ನಿಂತಿದೆ ಎಂದು ನಾನು ಸಂತೋಷದಿಂದ ಹೆಮ್ಮೆ ಪಡುತ್ತೇನೆ.
ಜೀವನದಲ್ಲಿ ಶಿಕ್ಷಕನಾಗಬೇಕೆಂಬ ಕನಸನ್ನು ಕಟ್ಟಿಕೊಂಡು ಆ ಕನಸೇ ಗುರಿಯಾಗಿಟ್ಟುಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾರ್ಗ ತೋರಿಸಿದ ಚಾಣಕ್ಯ ಕೆರೀಯರ ಅಕಾಡೆಮಿಗೆ ಮನ್ಹಪೂರ್ವಕ ಧನ್ಯವಾದಗಳು. ಇತ್ತೀಚೆಗೆ ನಡೆದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ವಿಜಯಪುರ ಜಿಲ್ಲೆಗೆ ಹಾಗೂ ಬೆಂಗಳೂರು ವಿಭಾಗಕ್ಕೆ ಪ್ರೌಢ ಶಾಲಾ ಶಿಕ್ಷಕನಾಗಿ ಅಲ್ಲದೆ ಮುರಾರ್ಜಿ ಶಾಲೆಗೂ ಶಿಕ್ಷಕನಾಗಿ ನೇಮಕಗೊಂಡಿದ್ದು ತಮಗೆ ತಿಳಿಸಲು ಹೆಮ್ಮೆ ಅನ್ನಿಸುತ್ತದೆ.
ನನ್ನ ಸಾಧನೆಗೆ ಚಾಣಕ್ಯ ಕೆರೀಯರ್ ಅಕ್ಯಾಡೆಮಿಯಲ್ಲಿ ಕೇಳಿದ ವ್ಯಕ್ತಿತ್ವ ವಿಕಸನ ಪಾಠ ನನಗೆ ಹೇಗೆ ಯಶಶ್ವಿ ಸಾಧಿಸಬೇಕೆಂದು ಹೇಳಿಕೊಟ್ಟಿದ್ದು ನನಗೆ ಸ್ಫೂರ್ತಿಯಾಯಿತು. ಅಲ್ಲದೆ ನನ್ನ ಕುಟುಂಬ ವರ್ಗದವರು ನನಗೆ ನೀಡಿದ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಅಕಾಡೆಮಿಯ ಎಲ್ಲಾ ಬಳಗಕ್ಕೂ ನನ್ನ ಹಾರ್ಧಿಕ ಧನ್ಯವಾದಗಳು.
ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಕನಸು ಹೊತ್ತುಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯತೊಡಗಿದೆ. ಆಗ ನನಗೆ ಪರಿಚಯವಾಗಿದ್ದು ಸ್ಪರ್ಧಾ ಚಾಣಕ್ಯ. ಈ ಪತ್ರಿಕೆಯಲ್ಲಿ ಬರುವ ಲೇಖನಗಳು, ಪ್ರಬಂಧಗಳು ಮತ್ತು ಪ್ರಚಲಿತ ಘಟನೆಗಳು PSI ಪರೀಕ್ಷೆಗೆ ಸಹಾಯಕವಾದವು. ಈಗ ರಾಜ್ಯಕ್ಕೆ KSRP & PSI 2ನೇ ಸ್ಥಾನ ಗಳಿಸಿದ್ದೇನೆ.
ಇತ್ತೀಚಿಗೆ ನಡೆದ PSI ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು ರಾಜ್ಯಕ್ಕೆ ಮಹಿಳೆಯರಲ್ಲಿ ಪ್ರಥಮ ಸ್ಥಾನ ಲಭಿಸಿದ್ದು ತುಂಬಾ ಸಂತೋಷ ಎನಿಸುತ್ತದೆ. ಈ ಸಾಧನೆಗೆ ಸ್ಪೂರ್ತಿ ನೀಡಿದ ಚಾಣಕ್ಯ ಕರೀಯರ್ ಅಕ್ಯಾಡೆಮಿಯಯಾಗಿದೆ ಮತ್ತು ನನ್ನ ತಂದೆ ತಾಯಿ ಪ್ರೋತ್ಸಾಹದ ಮೇರೆಗೆ ನಾನು ಇವತ್ತು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅಕಾಡೆಮಿ ಹಾಗೂ ಪತ್ರಿಕೆ ಬಳಗಕ್ಕೆ ನನ್ನ ಹಾರ್ಧಿಕ ಧನ್ಯವಾದಗಳು.